Surgical Strike 2: ಅಭಿನಂದನ್ ಅಲೆ! ವಿಂಗ್ ಕಮಾಂಡರ್ಗೆ ಡಿಮ್ಯಾಂಡೋ ಡಿಮ್ಯಾಂಡು! | Oneindia Kannada

2019-03-05 256

ಭಾರತದಾದ್ಯಂತ ಇದೀಗ ಅಭಿನಂದನ್ ಜ್ವರ ಆರಂಭವಾಗಿದೆ! ಪಾಕಿಸ್ತಾನಿ ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸಿ, ಪಾಕ್ ಸೇನೆಯ ವಶಕ್ಕೆ ಸಿಕ್ಕರೂ, ರಾಜಬೀದಿಯಿಂದಲೇ ಭಾರತಕ್ಕೆ ವಾಪಸ್ಸಾದ ಹೀರೋ, ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮೀಸೆಗೆ ಈಗ ಎಲ್ಲಿಲ್ಲದ ಬೇಡಿಕೆ!

A man gets an 'Abhinandan Cut', a look inspired by Wing Commander Abhinandan Varthaman, in Bengaluru, Monday, March 04, 2019. Inspired by Varthaman's bravado, his haircut, and the 'gunslinger' moustache, a hair-designer gave over 650 people a similar look free of cost.